Song Tags: Ninnindhaley Songs

Usiriruva Dinavella – ಉಸಿರಿರುವ ದಿನವೆಲ್ಲಾ

Usiriruva Dinavella
ಉಸಿರಿರುವ ದಿನವೆಲ್ಲಾ ನಾಮಾಡುವೆ ನಿಮಗೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ
1. ಎಷ್ಟೊಂದು ಉಪಕಾರ ನನ್ನ ಜೀವಿತದಲ್ಲಿನೀಮಾಡಿರುವೆ ಯೇಸಯ್ಯಾ
ನನ್ನ ಪ್ರಾಣ ನೀ ನನ್ನ ಉಸಿರು ನೀ
ಎಂದೆಂದು ನಿಮಗೆ ಆರಾಧನೆ

2. ಬಲವಿಲ್ಲದಿರುವಾಗ ನನ್ನನ್ನು ನೀ ಬಲಪಡಿಸಿದ್ದೀ ಯೇಸಯ್ಯ
ನನ್ನ ಬಲವು ನೀ ನನ್ನ ಬಂಡೆ ನೀ
ಎಂದೆಂದು ನಿಮಗೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ

3. ಹಸಿವಿನಲ್ಲಿರುವಾಗ ನನ್ನನ್ನು ನೀ
ಅನುದಿನವು ಪೋಷಿಸಿದ್ದೀ
ನನ್ನ ಪಾಲು ನೀ ನನ್ನ ಪಾನ ನೀ
ಎಂದೆಂದು ನಿಮಗೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ

Usiriruva Dinavella Namaduve Nimage Aradhane
Aradhane Aradhane Aradhane

1. Estondu Upakara Nanna Jivitadallinimadiruve Yesayya
Nanna Prana Ni Nanna Usiru Ni
Endendu Nimage Aradhane

2. Balavilladiruvaga Nannannu Ni Balapadisiddi Yesayya
Nanna Balavu Ni Nanna Bande Ni
Endendu Nimage Aradhane
Aradhane Aradhane Aradhane

3. Hasivinalliruvaga Nannannu Ni
Anudinavu Posisiddi
Nanna Palu Ni Nanna Pana Ni
Endendu Nimage Aradhane
Aradhane Aradhane Aradhane