Song Category: Kannada

Usirada Yesuve Aradhane – ಉಸಿರಾದ ಯೇಸುವೆ ಆರಾಧನೆ

Usirada Yesuve Aradhane

ಉಸಿರಾದ ಯೇಸುವೆ ಆರಾಧನೆ
ಉಸಿರಲ್ಲಿ ಬೆರೆತವನೆ ಆರಾಧನೆ
ಆರಾಧನೆ – 3 ಸ್ತುತಿ ಆರಾಧನೆ

1. ಪರಲೋಕ ದೇವನೆ ಆರಾಧನೆ
ಪರಿಶುದ್ಧ ರಾಜನೆ ಆರಾಧನೆ

2. ಉನ್ನತ್ತ ದೇವನೆ ಆರಾಧನೆ
ಮಹಿಮೆಯ ರಾಜನೆ ಆರಾಧನೆ

3. ಮೋಶೆಯ ದೇವನೆ ಆರಾಧನೆ
ಯೋಶುವಾನ ದೇವನೆ ಆರಾಧನೆ

4.ಇಸಾಕನ ದೇವನೆ ಆರಾಧನೆ
ಯಾಕೋಬಿನ ದೇವನೆ ಆರಾಧನೆ

Usirada Yesuve Aradhane
Usiralli Beretavane Aradhane
Aradhane – 3 Stuthi Aradhane

1. Paraloka Devane Aradhane
Parisud’dha Rajane Aradhane

2. Unnatta Devane Aradhane
Mahimeya Rajane Aradhane

3. Mosheya Devane Aradhane
Yoshuvana Devane Aradhane

4. Isakana Devane Aradhane
Yakobina Devane Aradhane

Nanna Manave Neenu Hedharadhiru – ನನ್ನ ಮನವೇ ನೀನು ಹೆದರದಿರು

Nanna Manave Neenu Hedharadhiru

ನನ್ನ ಮನವೇ ನೀನು ಹೆದರದಿರು
ಯೇಸುವು ನಿನ್ನೊಂದಿಗಿರುವ
ಆತ ತೂಕಡಿಸದೆ ನಿದ್ರಿಸದೆ
ಸದಾ ನಿನ್ನನ್ನು ಕಾಯುವನು (2)

ಧಿಗ್ಬ್ರಮೇ ಬೇಡ ಭಯ ಪಡ ಬೇಡ
ಎಂದೆಂದು ಆತ ನಿನ್ ಜೊತೆಗಿರುವ
ತನ್ನ ಧರ್ಮದ ಬಲಗಯ್ಯ ನೀಡೀ ಆತ
ಸದಾ ನಿನ್ ಸಹಾಯಕ್ಕಿರುವನು

ಕಾರ್ಗತ್ತಲಿನ ಕಣಿವೆಯಲ್ಲಿ
ನಡೆವಾಗ ಆತ ನಿನ್ ಜೊತೆಗಿರುವ
ಆತನ ದೊಣ್ಣೆಯು ಕೋಲು ನಿನಗೆ
ಧೈರ್ಯವ ನೀಡಿ ಮುಂದೆ ನಡೆಸುವುದು

ನಿನ್ ಎಲ್ಲ​ ರೋಗ ಬಾಧೆಯಿಂದ
ಮರಣಕರ ವ್ಯಾಧಿಯಿಂದಲು
ತಪ್ಪಿಸಿ ನಿನ್ನನ್ನು ಕಾಯುವನು
ನಿನ್ ರೋಗ ಎಲ್ಲ ವಾಸಿ ಮಾಡುವನು

ನನ್ನ ಮನವೇ ನೀನು ಹೆದರದಿರು
ಯೇಸುವು ನಿನ್ನೊಂದಿಗಿರುವ
ಆತ ತೂಕಡಿಸದೆ ನಿದ್ರಿಸದೆ
ಸದಾ ನಿನ್ನನ್ನು ಕಾಯುವನು (2)

ಸದಾ ನಿನ್ನನ್ನು ಕಾಯುವನು (2)

Jagada Papakke Jiva Kotta – ಜಗದ ಪಾಪಕ್ಕೆ ಜೀವ ಕೊಟ್ಟ

Jagada Papakke Jiva Kotta
ಜಗದ ಪಾಪಕ್ಕೆ ಜೀವ ಕೊಟ್ಟ ಯೇಸುವೇ ಸ್ತೋತ್ರವು
ಪರಲೋಕ ದೇವನ ಆಜ್ಞೆಯ ನಡೆಸಿದ
ಈ ಪ್ರೀತಿ ಪ್ರೇಮಕ್ಕೆ ಮನತುಂಬಿ ಹಾಡುವೆ

1. ನಮ್ಮ ಪಾಪದ ಭಾರವ ಶ್ರಮದಿಂದ ತಾಳಿದ
ನಿತ್ಯ ಘೋರ ಕಷ್ಟವೂ ಪರಲೋಕ ದೇವಗೆ
ಅಮ್ಮಾ ಇಗೋ ನಿನ್ನ ಮಗನು ಶಿಷ್ಯನ ತೋರಿದ
ಇದು ನಿನ್ನ ತಾಯಿಯು ಎಂದು ಮರಿಯಳ ತೋರಿದ – ಜಗದ

2. ಪರಲೋಕದ ತಂದೆಯೇ ನಿನ್ನ ಮನತುಂಬಿ ಕೊಂಡಾಡುವೆ
ನಿನ್ನ ಪ್ರೀತಿ ಪ್ರೇಮಕ್ಕೆ ನನ್ನನ್ನೆ ನೀಡುವೆ
ಮನವೆಂಬ ಗುಡಿಯಲ್ಲಿ ತುಂಬಿದಂತ ಇರುಳ ಬೆಳಗಿಂದು ಬಾ
ಇಹ ಲೋಕದ ಆಸೆಯ ಬಿಟ್ಟು ನಿನ್ನನ್ನೆ ಬಯಸುವೆ – ಜಗದ

Jagada Papakke Jiva Kotta Yesuve Stotravu
Paraloka Devana Ajneya Naḍesida
E Priti Premakke Manatumbi Haduve

1. Namma Papada Bharava Sramadinda Talida
Nitya Ghora Kastavu Paraloka Devage
Amma Igo Ninna Maganu Sisyana Torida
Idu Ninna Tayiyu Endu Mariyala Torida – Jagada

2. Paralokada Tandeye Ninna Manatumbi Kondaduve
Ninna Priti Premakke Nannanne Niḍuve
Manavemba Gudiyalli Tumbidanta Irula Belagindu Ba
Iha Lokada Aseya Biṭṭu Ninnanne Bayasuve – Jagada

Karunamaya Yesu Duhkhisidanu – ಕರುನಮಯಾ ಯೇಸು ದುಃಖಿಸಿದನು

Karunamaya Yesu Duhkhisidanu
ಕರುನಮಯಾ ಯೇಸು ದುಃಖಿಸಿದನು
ಕಲ್ವಾರಿ ಬೆಟ್ಟದ ಶಿಲುಬೆಯಲ್ಲಿ
ಲೋಕದ ಪಾಪವ ತೀರಿಸಲೆಂದು
ಪರಲೋಕ ದೇವರು ಬಲಿಯಾದನು
ಸಮಾಧಾನವ ನಮಗೆ ಕೊಡಲೆಂದು
ದಂಡನೆ ಎಲ್ಲಾವ ತಾನು ಹೊತ್ತನು
ನಮ್ಮಯ ಉಲ್ಲಂಘನೆಗಾಗಿ
ಗಾಯಹೊಂದಿ ಜಜ್ಜಲ್ಪಟ್ಟನು
ದಾರಿ ತಪ್ಪಿದ ಕುರಿಗಳು ನಾವು
ಒಳ್ಳೆಯ ಕುರುಬನು ಹುಡುಕಿ ಬಂದನು
ತಪ್ಪಿದ ಕುರಿಗಳನ್ನು ವಿಮೋಚಿಸಲು
ತನ್ನಯ ಜೀವವನ್ನು ಬಲಿಕೊಟ್ಟನು
ನಮ್ಮಯ ಕಣ್ಣೀರನ್ನು ಒರೆಸಲು
ದುಃಖವನ್ನೆಲ್ಲವಾ ತಾ ಹೊತ್ತನು
ನಮ್ಮಯ ಭಾರಗಳೆಲ್ಲವನ್ನು
ಶಿಲುಬೆಯಲ್ಲಿ ಆತ ತೀರಿಸಿದನು

Karunamaya Yesu Duḥkhisidanu
Kalvari Beṭṭada Shilubeyalli
Lokada Papava Tirisalendu
Paraloka Devaru Baliyadanu
Samadhanava Namage Koḍalendu
Daṇḍane Ellava Tanu Hottanu
Nammaya Ullanghanegagi
Gayahondi Jajjalpaṭṭanu
Dari Tappida Kurigaḷu Navu
Oḷḷeya Kurubanu Huḍuki Bandanu
Tappida Kurigaḷannu Vimochisalu
Tannaya Jivavannu Balikoṭṭanu
Nam’maya Kaṇṇirannu Oresalu
Duḥkhavannellava Ta Hottanu
Nam’maya Bharagaḷellavannu
Shilubeyalli Ata Tirisidanu

Karuneya Sagara Nannesayya – ಕರುಣೆಯ ಸಾಗರ ನನ್ನೇಸಯ್ಯ

Karuneya Sagara Nannesayya
ಕರುಣೆಯ ಸಾಗರ ನನ್ನೇಸಯ್ಯ ಕರುಣಿಸಿದೆ ಈ ಬಾಳನ್ನು
ಮಮತೆಯ ಸಾಗರ ನನ್ನೇಸಯ್ಯ ಪ್ರೀತಿಸಿದೇ
ಈ ಬದುಕನ್ನು (2)
ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ
ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (2)

1.ಈ ಬಡವನ/ಧೀನಳಾ ಬಾಳಲ್ಲಿ ಬೆಳಕಾಗಿ ಬಂದೆ
ದಿಕ್ಕಿಲ್ಲದೆ ಅಲೆಯುತ್ತಿದ್ದೆ ಆಶ್ರಯವಾದೆ (2)
ಕತ್ತಲೆ ನೀಗಿ ಬೆಳಕು ಬಂತು ಈ ಬಾಳಲಿ ನೀ ಬಂದ ಮೇಲೆ (2)
ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ
ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (2)

2. ನನಗಾಗಿ ಪರಲೋಕ ತ್ಯಜಿಸಿ ನೀ ಬಂದೆ
ಶಿಲುಬೆಯ ಹೊತ್ತು ರಕ್ತ ಸುರಿಸಿದೆ ಪ್ರಾಣವ ನೀಡಿದೆ (2)
ನಿನ್ನ ವರ್ಣಿಸಲು ಈ ಹೃದಯ ಸಾಲದು
ನೀ ಮಾತ್ರ ಸಾಕು ನನ್ನ ಈ ಜೀವಕ್ಕೆ (2)
ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ
ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (2)

3. ಉಪಯೋಗಕ್ಕೆ ಬಾರದ ಪಾತ್ರೆಯಾಗಿರಲೂ
ನಿನ್ನ ಕಾರ್ಯಕ್ಕೆ ನನ್ನನು ಉಪಯೋಗಿಸು (2)
ನಿನ್ನ ಸೇವೆಗೆ ನನ್ನ ನೇಮಿಸು ಆಗ ನಾನು ಧನ್ಯನು
ಯೇಸುವೆ (2)
ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ
ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (2)

Karuneya Sagara Nannesayya Karuniside E Baḷannu
Mamateya Sagara Nannesayya Pritiside
E Badukannu (2)
Halleluya Aradhane Balu Belagida Karuna Mayane
Halleluya Aradhane Pritisida Paraloka Devane (2)

1. E Badavana / Dhinala Balalli Belakagi Bande
Dikkillade Aleyuttidde Asrayavade (2)
Kattale Nigi Belaku Bantu I Balali Ni Banda Mele (2)
Halleluya Aradhane Balu Belagida Karuna Mayane
Halleluya Aradhane Pritisida Paraloka Devane (2)
2. Nanagagi Paraloka Tyajisi Ni Bande
Shilubeya Hottu Rakta Suriside Pranava Nidide (2)
Ninna Varnisalu Ehrdaya Saladu
Ni Matra Saku Nanna E Jivakke (2)
Halleluya Aradhane Balu Belagida Karuna Mayane
Halleluya Aradhane Pritisida Paraloka Devane (2)

3. Upayogakke Barada Patreyagiralu
Ninna Karyakke Nannanu Upayogisu (2)
Ninna Sevege Nanna Nemisu Aga Nanu Dhan’yanu Yesuve (2)
Halleluya Aradhane Balu Belagida Karuna Mayane
Halleluya Aradhane Pritisida Paraloka Devane (2)

Kambani Hariyuva Kangalinda – ಕಂಬನಿ ಹರಿಯುವ ಕಣ್ಗಳಿಂದ

Kambani Hariyuva Kangalinda
ಕಂಬನಿ ಹರಿಯುವ ಕಣ್ಗಳಿಂದ
ಕಲ್ವಾರಿ ನಾ ಕಾಣುವೇ ಆ…ಆ
ಹೃದಯವು ಮರುಗಿ ಕರಗುತ್ತಿದೇ
ಗೊಲ್ಗೊಥಾ ನಾ ಕಾಣುವೇ

1. ಶಾಪಗಳೆಲ್ಲವ ಹೊತ್ತಾತನೇ
ಮುಳ್ಳಿನ ಮುಡಿಯನ್ನು ಧರಿಸಿದೀ ನೀ
ಎನ್ನಯ ಪಾಪವು ಮೊಳೆಯಾಗಿಯೇ
ನಿನ್ನಯ ಹಸ್ತವ ಹರಿಯಿತ ಯ್ಯೋ

2. ಈಟಿಯು ಪಕ್ಕೆಯ ತಿವಿದಿರಲು
ಪಕ್ಕನೆ ಹರಿಯಿತು ರಕ್ತ ನೀರೂ
ದೇವಸಾರೂಪ್ಯವ ನನ್ನಲ್ಲಿ ರೂಪಿಸ
ದೇವಾ ನಿನ್ ಪ್ರಾಣವು ಹೋಯಿತಯ್ಯೋ

Kambani Hariyuva Kangalinda
Kalvari Na Kanuve A… A
Hr̥dayavu Marugi Karaguttide
Golgotha Na Kanuve

1. Sapagaḷellava Hottatane
Muḷḷina Muḍiyannu Dharisidi Ni
Ennaya Papavu Moḷeyagiye
Ninnaya Hastava Hariyita Yyo

2. Itiyu Pakkeya Tividiralu
Pakkane Hariyitu Rakta Niru
Devasarupyava Nannalli Rupisa
Deva Nin Praṇavu Hoyitayyo

Ellara Prithi Tannagagadaru – ಎಲ್ಲಾರ ಪ್ರೀತಿ ತಣ್ಣಗಾಗದರೂ

Ellara Prithi Tannagagadaru
ಎಲ್ಲಾರ ಪ್ರೀತಿ ತಣ್ಣಗಾಗದರೂ
ನೀ ನನ್ನ ಮೇಲೆ ಇಟ್ಟ ಪ್ರೀತಿ ತಣ್ಣಗಾಗಲಿಲ್ಲ (2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ (2)

1. ಶಿಲುಬೆಯಲ್ಲಿ ತೂಗಲ್ಪಟ್ಟೆ
ಹಿಂಸೆ ನೋವು ಸಹಿಸಿಕೊಂಡೆ
ವರ್ಣಿಸಲು ಪದಗಳೇ ಇಲ್ಲ
ನಿನ್ನ ಬಣ್ಣಿಸಲು ಮಾತೆ ಇಲ್ಲ (2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ

2. ಚಾಟಿಯಿಂದ ಹೊಡೆಸಿ ಕೊಂಡೆ
ಭರ್ಚಿಯಿಂದ ತಿವಿಸಿಕೊಂಡೆ (2)
ಹೇಗೆ ನೀನು ಸಹಿಸಿಕೊಂಡೆಯ್ಯಾ
ಆನೋವು ಹೇಗೆ ನೀನು ತಾಳಿಕೊಂಡಯ್ಯಾ (2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ

3. ಕೈಕಾಲುಗಳಿಗೆ ಮೊಳೆ ಹೊಡೆದರು ಪರಿಹಾಸ್ಯ
ಮಾಡುತ್ತಾ ಮುಖಕೆ ಉಗಿದರು (2)
ಹೇಗೆ ನೀನು ಮೌನವಾದಯ್ಯಾ
ಒಂದು ಮಾತನ್ನು ಹೇಳಲಿಲ್ಲಯ್ಯಾ (2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ

Ellara Prithi Tannagagadaru
Ni Nanna Mele Etta Prithi Tanngagalilla (2)
Yesuve Rakṣhaka Ninna Mamakara
Nanage Bekayya Yesayya (2)

1. Shilubeyalli Tugalpaṭṭe
Himse Novu Sahisikoṇḍe
Varṇisalu Padagaḷe Illa
Ninna Baṇṇisalu Mate Illa (2)
Yesuve Rakṣhaka Ninna Mamakara
Nanage Bekayya Yesayya (2)

2. Chaṭiyinda Hoḍesi Koṇḍe
Bharciyinda Tivisikoṇḍe (2)
Hege Ninu Sahisikoṇḍeyya
Anovu Hege Ninu Taḷikoṇḍayya (2)
Yesuve Rakṣaka Ninna Mamakara
Nanage Bekayya Yesayya

3. Kaikalugaḷige Moḷe Hoḍedaru Parihasya
Maḍutta Mukhake Ugidaru (2)
Hege Ninu Maunavadayya
Ondu Matannu Heḷalillayya (2)
Yesuve Rakṣaka Ninna Mamakara
Nanage Bekayya Yesayya

Bhayavenilla Santoshave – ಭಯವೇನಿಲ್ಲಾ ಸಂತೋಷವೇ

Bhayavenilla Santoshave

ಭಯವೇನಿಲ್ಲಾ ಸಂತೋಷವೇ
ಯೇಸು ಎನ್ ಆತ್ಮ ಗೆಳೆಯನೇ
ಸ್ವರ್ಗದ ಭಾಗ್ಯ ಭಾದ್ಯತೆಯೇ
ನನಗೆ ಉಂಟು ಅಭಯವೇ

ಇದು ಎನ್ ರಾಗ ನಿತ್ಯ ಭಾಗ್ಯ
ನನ್ನಲ್ಲಿ ಉಂಟು ಹಲ್ಲೆಲೂಯ
ಯೇಸು ಎನ್ ಆತ್ಮ ಉದ್ಧಾರಕ
ಕರ್ತನಿಗೆ ಸ್ತೋತ್ರ ನಿತ್ಯ ಘನ

ಆನಂದವೆಷ್ಟೋ ನಿರೀಕ್ಷೆಯು
ನನ್ನಲ್ಲಿ ತುಂಬಿ ಇರುವುದು
ಯೇಸುವು ಬರ್ವ ಕಾಲವನ್ನು
ಎದುರು ನೋಡಿ ಕಾಯುವೆನು

ಎನ್ ಆತ್ಮದಾಪ್ತ ಬರುವನು
ಆತನ ಕೂಡ ಹೋಗುವೆನು
ಆತನು ನಾನು ಸ್ವರ್ಗದಲ್ಲಿ
ವೈಭವದಿಂದ ಇರುವೆವು

Bhayavenilla Santoshave
Yesu Nan Aathma Geleyane
Swargadha Bhagya Bhaadyatheye
Nanage Untu Abhayave

Idhu En Raaga Nithya Bhagya
Nannalli Untu Hallelujah
Yesu En Aathma Uddharaka
Karthinige Sthothra
Nithya Ghana

Aanandaveshto Nireeksheyu
Nannalli Thumbi Iruvudhu
Yesuvu Barva Kaalavannu
Edhuru Nodi Kaayuvenu

En Aathmadaaptha Baruvanu
Aathana Kuda Hoguvenu
Aathanu Nanu Swargadalli
Vaibhavadhinda Iruvevu

Ashrayavu Nine Yesayya Nan – ಆಶ್ರಯವು ನೀನೇ ಯೆಸಯ್ಯಾ ನನ್

Ashrayavu Nine Yesayya Nan
ಆಶ್ರಯವು ನೀನೇ ಯೆಸಯ್ಯಾ ನನ್
ಆಧಾರವು ನೀನೇ ಯೆಸಯ್ಯಾ
ಆರಾಧನೆ ಆರಾಧನೆ ಆರಾಧನೆ

1. ನಿನ್ನಿಂದಾಗದ ಕಾರ್ಯವು ಒಂದೂ ಇಲ್ಲ
ನಿನ್ನಿಂದೆಲ್ಲವೂ ಸಾಧ್ಯವಯ್ಯ
ಇದುವರೆಗೂ ನನ್ನ ನಡೆಸಿದ
ಎಬಿನೇಜರ್ ನೀನೆನಯ್ಯಾ – ಆರಾಧನೆ

2. ಕಷ್ಟದ ದಿನದ ನನ್ನಯ ಜೊತೆಗಾರನೇ
ನನ್ನ ಕಣ್ಣೀರಿನ ಸಮಯದಲ್ಲೂ
ನನ್ನ ಕಾಣುವ ನನ್ನ ಒಡೆಯನೇ
ಎಲ್ ರೋಹಿ ನೀನೆನಯ್ಯಾ – ಆರಾಧನೆ

3. ನಿನ್ನ ಪ್ರೀತಿಯೇ ನನಗೆ ಸಾಕು ಅಯ್ಯ
ನಿನ್ನ ನೆರಳಲ್ಲೇ ಬದುಕುವೆನು
ನನ್ನ ನಡೆಸುವ ನನ್ನ ಕುರುಬನೇ
ಯೆಹೋವ ರೂವಾ ನೀನೇ – ಆರಾಧನೆ

Ashrayavu Nine Yesayya Nan
Adharavu Nine Yesayya
Aradhane Aradhane Aradhane

1. Ninnindagada Karyavu Ondu Illa
Ninnindellavu Sadhyavayya
Iduvaregu Nanna Naḍesida
Ebinejar Ninenayya – Aradhane

2. Kaṣhṭada Dinada Nannaya Jotegarane
Nanna Kaṇṇirina Samayadallu
Nanna Kaṇuva Nanna Oḍeyane
El Rohi Ninenayya – Aradhane

3. Ninna Pritiye Nanage Saku Ayya
Ninna Neraḷalle Badukuvenu
Nanna Naḍesuva Nanna Kurubane
Yehova Ruva Nine – Aradhane

Aaradhane Aaradhane – ಆರಾಧನೆ ಆರಾಧನೆ

Aaradhane Aaradhane

ಆರಾಧನೆ ಆರಾಧನೆ – 2
ಯೇಸು ರಾಜನಿಗೆ ಬಾಳಿನ ಒಡೆಯನಿಗೆ
ನನ್ನ ಯೆಹೋವ ದೇವರಿಗೆ } ೨

ಈರುವತನೆ ನಿನ್ನ ಆರಾಧಿಸುವೆ
ಪರಿಶುತನೆ ನಿನ್ನ ಆರಾಧಿಸುವೆ } ೨
ಎಲೆಲ್ಲು ಇರುವಾ ಎಲ್ರೋಹಿ
ಎಲೆಲ್ಲು ಇರುವಾ ಯೇಸುವೆ
ನಿನ್ನನೇ ಆರಾಧಿಸುವೆ ಕರ್ತನೆ ನಿನ್ನನೆ ಆರಾಧಿಸುವೆ
ಆರಾಧನೆ ಆರಾಧನೆ {1}

ಯೆಹೋವ ರಫ ನಿನ್ನ ಆರಾಧಿಸುವೆ
ಮೆಸ್ಸಿಯನ್ನೇ ನಿನ್ನ ಆರಾಧಿಸುವೆ } ೨
ರೋಗನಿಗೆ ಸೌಖ್ಯ ತಂಧವನೆ } ೨
ನಿನ್ನನೇ ಆರಾಧಿಸುವೆ ಯೇಸುವೇ ನಿನ್ನನೆ ಆರಾಧಿಸುವೆ
ಆರಾಧನೆ ಆರಾಧನೆ {1}

ಯೆಹೋವ ನಿಸ್ಸಿ ನಿನ್ನ ಆರಾಧಿಸುವೆ
ಸರ್ವಶಕ್ತನೆ ನಿನ್ನ ಆರಾಧಿಸುವೆ } ೨
ಎಂದೆಂದು ನಮಗೆ ಜಯ ತಂದವರೇ } ೨
ನಿನ್ನನೇ ಆರಾಧಿಸುವೆ ಯೇಸುವೇ ನಿನ್ನನೆ ಆರಾಧಿಸುವೆ
ಆರಾಧನೆ ಆರಾಧನೆ {1}

ಯೆಹೋವ ಈರೇ ನಿನ್ನ ಆರಾಧಿಸುವೆ
ಜೀವ ಜಲವೇ ನಿನ್ನ ಆರಾಧಿಸುವೆ } ೨
ಕೊರತೆ ನಿಗೇ ಸಮೃದ್ಧಿ ತಂದವನೆ } ೨
ನಿನ್ನನೇ ಆರಾಧಿಸುವೆ ಯೇಸುವೇ ನಿನ್ನನೆ ಆರಾಧಿಸುವೆ

ಆರಾಧನೆ ಆರಾಧನೆ {೨}

Aaradhane Aaradhane 2
Yesu Rajanige Balina Odeyanige
Nanna Yehova Devarige -2

Eeruvathanae Ninna Aradhisuve
Parishuthanae Ninna Aradhisuve -2
Elellu Iruva Elrohi, Elellu Iruva Yesuvae
Ninnane Aradhisuve Karthanae Ninnane Aradhisuve
Aaradhane Aaradhane (1)

Yehova Rapha Ninna Aradhisuve
Messiyanne Ninna Aradhisuve
Roganige Soukya Thandhavane -2
Ninnane Aradhisuve Yesuvae Ninnane Aradhisuve
Aaradhane Aaradhane (1)

Yehova Nissi Ninna Aradhisuve
Sarvashakthane Ninna Aradhisuve -2
Endhendhu Namage Jeya Thandhavare -2
Ninnane Aradhisuve Yesuvae Ninnane Aradhisuve
Aaradhane Aaradhane (1)

Yehova Eerae Ninna Aradhisuve
Jeeva Jalave Ninna Aradhisuve -2
Korathe Nigae Samrudhi Thandhavane -2
Ninnane Aradhisuve Yesuvae Ninnane Aradhisuve
Aaradhane Aaradhane (2)