Kristanalli Jevisuve Nanagendu Jaya Jaya
ಕ್ರಿಸ್ತನಲ್ಲಿ ಜೀವಿಸುವೇ ನನಗೆಂದು ಜಯ ಜಯ
ಜಯ ಉಂಟು ಜಯ ಉಂಟು ಜಯ ಉಂಟು(ನನಗೆ)ಏನೇನು ಕಷ್ಟಬಂದರೂ ನನಗೇನು ಚಿಂತೆಯೆಲ್ಲೆ
ಯಾರೇನು ಹೇಳಿದರೂ ನಾನು ಸೋತು ಹೋಗಲಾರೆನನ್ ರಾಜ ಮುಂದೆ ಸಾಗುವಾ ಜಯ ಧ್ವಜ ಹಾರಿಸುವಾ
ಗರಿಗಳ ಕೈಯಲ್ಲಿಡಿದೂ ಹೋಸಾನ್ನ ಹಾಡುವೆನೂಪಾಪವ ಅಳಿಸಿದನೂ ಶಾಪಾವ ನೀಗಿಸಿದನು
ಆತನ ಗಾಯದಿಂದಾ ನಾ ಸುಖವಾದೆ ಸುಖವಾದೆಮೇಘಗಳ ನಡುವೇ ನನ್ನೇಸು ಬರಲಿರುವಾ
ಕೈ ಹಿಡಿದು ಕರೆದೊಯ್ಯವಾ ನನ್ನ ಕಣ್ಣೀರೆಲ್ಲಾ ನೀಗುವಾ
Song Category: Kannada
Nimanne Nambi Iruvevu – ನಿಮ್ಮಂತೆ ಯಾರು ಇಲ್ಲಪ್ಪ
Nimanne Nambi Iruvevu
ನಿಮ್ಮಂತೆ ಯಾರು ಇಲ್ಲಪ್ಪ (2)
ಅದ್ಭುತ ಮಾಡಪ್ಪ ನಮ್ಮ ಜೀವಿತದಿ
ನಿಮ್ಮನ್ನೇ ನಂಬುವೆವು ಯೆಸಪ್ಪ (2)
ನೀವೇ ಏನಾದರು ಮಾಡಬೇಕು
ನೀವೇ ಏನಾದರು ಮಾಡಬೇಕು
ಎಂದು ಎದುರ್ನೋಡುತ ಕಾಯುತ್ತ ಇರುವೆವು
2. ನೀ ಹೇಳಿದ ವಾಕ್ಯವನ್ನು ಹಿಡಿದುಕೊಂಡು
ನಿಮ್ಮ ಮುಖವನ್ನೇ ದೃಷ್ಟಿಸುತ್ತ ಇರುವೆವು (2)
ನಿಂದೆಯು ಅವಮಾನವ ಸಹಿಸಿಕೊಂಡು
ನಿನ್ ರೆಕ್ಕೆ ನೆರಳಲ್ಲಿ ಬಂದು ನಿಲ್ವೆವು (2)
ನಿಶ್ಚಯ ನೀ ಮಾಡುವೆ ಎಂದು ನಂಬಿ
ನಿಮ್ಮ ಕರವನ್ನೇ ದೃಷ್ಟಿಸುತ್ತ ಇರುವೆವು (2)
Nimanne Nambi Iruvevu
Nimmanthe Yaru Illappa (2)
Adbhutha Maadappa Namma Jeevithadhi
Nimanne Nambuvevu Yesappa (2)
Neeve Enadaru Madabeku
Endhu Ethurnodutha Kaayutha Iruvevu (2)
Nee Helida Vaakyavannu Hididhu Kondu
Ninna Mukhavanne Drushtisutha Iruvevu (2)
||Adbutha Madappa||
Nindeyu Avamanava Sahisikondu
Nin Rekke Neralalli Bandhu Nilvevu (2)
Nishchaya Nee Maaduve Endhu Nambi
Ninna Karavanne Drushtisutha Iruvevu (2)
||Adbutha Madappa||
MruthyunJaya -ಮೃತ್ಯುಂಜಯನೇ
MruthyunJaya
ಮೃತ್ಯುಂಜಯನೇ ಮೃತ್ಯುಂಜಯನೇ; ನನ್ನೇಸು ರಾಜನೇ
ಇಗೋ ಸತ್ತವನಾಗಿ, ಮರಣವ ಗೆದ್ದು, ಎದ್ದು ಬಂದವನೇ ||2||
ನನ್ನೇಸು ರಾಜನೇ ನನ್ನೇಸು ರಾಜನೇ
ಮೃತ್ಯುಂಜಯನೇ ಮೃತ್ಯುಂಜಯನೇ ||2||
ಪರಿಶುದ್ಧನೆಂಬುದು ನಿನ್ನ ನಾಮ
ಪರಿಶುದ್ಧನೆನ್ನಲು, ನೀ ಮಾತ್ರ ಯೋಗ್ಯ
ಪರಿಶುದ್ಧ ಪರಿಶುದ್ಧ ನೀನೇ, ನನ್ನೇಸು ರಾಜನೇ ||2||
ಇಗೋ ಸತ್ತವನಾದೆ ನೀ, ಯುಗಯುಗಕ್ಕೂ ಜೀವಿಸಿ
ನನ್ನಲ್ಲಿ ನೆಲೆಸಲು, ನೀ ಮರಣವ ಗೆದ್ದು ಬಂದೆ ||2||
ನನ್ನೇಸು ರಾಜನೇ ನನ್ನೇಸು ರಾಜನೇ
ಮೃತ್ಯುಂಜಯನೇ ಮೃತ್ಯುಂಜಯನೇ ||2||
ನನ್ನ ಪಾಪವ ಅಳಿಸಲು, ನರನಾಗಿ ನೀ ಬಂದೆ
ನಾ ಅದನ್ನು, ಅರಿಯದೆ ಹೋದೆನು ||2||
ನೀನಾದರೂ ನನ್ನನ್ನು ಬಿಟ್ಟುಕೊಡದೇ
ನಿನ್ನ ರಕ್ತವ ಕೊಟ್ಟು ಬಿಡಿಸಿರುವೆ
ನನ್ನಾತ್ಮಕ್ಕೆ ನಿನ್ನ ಜೀವಕೊಟ್ಟು, ಮರುಜನ್ಮವ ನೀಡಿದೆ ||2||
ಇಗೋ ಸತ್ತವನಾದೆ ನೀ, ಯುಗಯುಗಕ್ಕೂ ಜೀವಿಸಿ
ನನ್ನಲ್ಲಿ ನೆಲೆಸಲು, ನೀ ಮರಣವ ಗೆದ್ದು ಬಂದೆ ||2||
ನನ್ನೇಸು ರಾಜನೇ ನನ್ನೇಸು ರಾಜನೇ
ಮೃತ್ಯುಂಜಯನೇ ಮೃತ್ಯುಂಜಯನೇ ||2||
ಮರಣವು ನಿನ್ನನ್ನು ಸೋಲಿಸಲು ಆಗಲಿಲ್ಲ
ಬದಲಿಗೆ ಮರಣವ ನೀನೇ ಜಯಿಸಿರುವೆ ||2||
ಆ ಜಯವನ್ನು ನನಗಾಗಿ ನೀಡಿರುವೆ
ನಿನ್ನ ಜಯದಲ್ಲೇ ಎಂದೆಂದೂ ಜೀವಿಸುವೆ
ನೀ ಕೊಟ್ಟ ಜಯವನು ಮರೆಯದೇ,
ನೆನೆದು ನೆನೆದು ಹಾಡುವೆ ||2||
ಇಗೋ ಸತ್ತವನಾದೆ ನೀ, ಯುಗಯುಗಕ್ಕೂ ಜೀವಿಸಿ
ನನ್ನಲ್ಲಿ ನೆಲೆಸಲು, ನೀ ಮರಣವ ಗೆದ್ದು ಬಂದೆ ||2||
ನನ್ನೇಸು ರಾಜನೇ ನನ್ನೇಸು ರಾಜನೇ
ಮೃತ್ಯುಂಜಯನೇ ಮೃತ್ಯುಂಜಯನೇ ||2||
Kambani Hariyuva – ಕಂಬನಿ ಹರಿಯುವ ಕಣ್ಗಳಿಂದ
Kambani Hariyuva
ಕಂಬನಿ ಹರಿಯುವ ಕಣ್ಗಳಿಂದ
ಕಲ್ವಾರಿ ನಾ ಕಾಣುವೇ ಆ…ಆ
ಹೃದಯವು ಮರುಗಿ ಕರಗುತ್ತಿದೇ
ಗೊಲ್ಗೊಥಾ ನಾ ಕಾಣುವೇ
1. ಶಾಪಗಳೆಲ್ಲವ ಹೊತ್ತಾತನೇ
ಮುಳ್ಳಿನ ಮುಡಿಯನ್ನು ಧರಿಸಿದೀ ನೀ
ಎನ್ನಯ ಪಾಪವು ಮೊಳೆಯಾಗಿಯೇ
ನಿನ್ನಯ ಹಸ್ತವ ಹರಿಯಿತ ಯ್ಯೋ
2. ಈಟಿಯು ಪಕ್ಕೆಯ ತಿವಿದಿರಲು
ಪಕ್ಕನೆ ಹರಿಯಿತು ರಕ್ತ ನೀರೂ
ದೇವಸಾರೂಪ್ಯವ ನನ್ನಲ್ಲಿ ರೂಪಿಸ
ದೇವಾ ನಿನ್ ಪ್ರಾಣವು ಹೋಯಿತಯ್ಯೋ
Kambani Hariyuva Kaṇgaḷinda
Kalvari Na Kaṇuve A…a
Hr̥dayavu Marugi Karaguttide
Golgotha Na Kaṇuve
1. Sapagaḷellava Hottatane
Muḷḷina Muḍiyannu Dharisidi Ni
Ennaya Papavu Moḷeyagiye
Ninnaya Hastava Hariyita Yyo
2. Iṭiyu Pakkeya Tividiralu
Pakkane Hariyitu Rakta Niru
Devasarupyava Nannalli Rupisa
Deva Nin Praṇavu Hoyitayyo
Jagada Papakke – ಜಗದ ಪಾಪಕ್ಕೆ
Jagada Papakke
ಜಗದ ಪಾಪಕ್ಕೆ ಜೀವ ಕೊಟ್ಟ ಯೇಸುವೇ ಸ್ತೋತ್ರವು
ಪರಲೋಕ ದೇವನ ಆಜ್ಞೆಯ ನಡೆಸಿದ
ಈ ಪ್ರೀತಿ ಪ್ರೇಮಕ್ಕೆ ಮನತುಂಬಿ ಹಾಡುವೆ
1. ನಮ್ಮ ಪಾಪದ ಭಾರವ ಶ್ರಮದಿಂದ ತಾಳಿದ
ನಿತ್ಯ ಘೋರ ಕಷ್ಟವೂ ಪರಲೋಕ ದೇವಗೆ
ಅಮ್ಮಾ ಇಗೋ ನಿನ್ನ ಮಗನು ಶಿಷ್ಯನ ತೋರಿದ
ಇದು ನಿನ್ನ ತಾಯಿಯು ಎಂದು ಮರಿಯಳ ತೋರಿದ – ಜಗದ
2. ಪರಲೋಕದ ತಂದೆಯೇ ನಿನ್ನ ಮನತುಂಬಿ ಕೊಂಡಾಡುವೆ
ನಿನ್ನ ಪ್ರೀತಿ ಪ್ರೇಮಕ್ಕೆ ನನ್ನನ್ನೆ ನೀಡುವೆ
ಮನವೆಂಬ ಗುಡಿಯಲ್ಲಿ ತುಂಬಿದಂತ ಇರುಳ ಬೆಳಗಿಂದು ಬಾ
ಇಹ ಲೋಕದ ಆಸೆಯ ಬಿಟ್ಟು ನಿನ್ನನ್ನೆ ಬಯಸುವೆ – ಜಗದ
Jagada Papakke Jiva Koṭṭa Yesuve Stotravu
Paraloka Devana Ajneya Naḍesida
E Priti Premakke Manatumbi Haḍuve
1. Nam’ma Papada Bharava Sramadinda Taḷida
Nitya Ghora Kaṣṭavu Paraloka Devage
Am’ma Igo Ninna Maganu Siṣyana Torida
Idu Ninna Tayiyu Endu Mariyaḷa Torida – Jagada
2. Paralokada Tandeye Ninna Manatumbi Koṇḍaḍuve
Ninna Priti Premakke Nannanne Niḍuve
Manavemba Guḍiyalli Tumbidanta Iruḷa Beḷagindu Ba
Iha Lokada Aseya Biṭṭu Ninnanne Bayasuve – Jagada
Yajnada Kurimariye – ಯಜ್ಞಾದ ಕುರಿಮಾರಿಯೆ
Yajnada Kurimariye
ಯಜ್ಞಾದ ಕುರಿಮಾರಿಯೆ ನನ್ನೆಸು ರಾಜನೆ
ನನ್ನನ್ನು ಬದುಕಿಸಲು ನೀನೋಂದು ಬಲಿಯಾದೆಯಾ
ಆರಾಧನೆ… 4
ಹಲ್ಲೆಲೂಯ… 4
1. ಮುಳ್ ಕಿರೀಟವ ಧರಿಸಿಕೊಂಡೆ
ಚಾಟೆಯ ಹೊಡೆತ ಹೊಡೆಸಿಕೊಂಡೆ – 2
ಅಪಹಾಸ್ಯವ ಸಹಿಸಿಕೊಂಡೆ ಮುಖಕ್ಕೆ ಉಗಿಸಿಕೊಂಡೆ – 2
2. ಕೈ ಕಾಲ್‍ಗಳಲ್ಲಿ ಮೊಳೆ ಹೊಡೆದರು
ಭರ್ಚಿಯ ತಿವಿತಾ ಪಕ್ಕೆಯಲ್ಲಿ
ಆ ರಕ್ತವು ಸುರಿಯಿತು ಧರೆಯಲ್ಲಿ – 2
ನಮ್ಮೆಲ್ಲರ ಪಾಪವು ತೀರಿತು – 2
Yajnada Kurimariye Nannesu Rajane
Nannannu Badukisalu Ninondu Baliyadeya
Aradhane…4
Halleluya…4
1. Muḷ Kiriṭava Dharisikoṇḍe
Caṭeya Hoḍeta Hoḍesikoṇḍe – 2
Apahasyava Sahisikoṇḍe Mukhakke Ugisikoṇḍe – 2
2. Kai Kalgaḷalli Moḷe Hoḍedaru
Bharciya Tivita Pakkeyalli
A Raktavu Suriyitu Dhareyalli – 2
Nam’mellara Papavu Tiritu – 2
Ayya Yesayya – ಅಯ್ಯಾ ಯೇಸಯ್ಯಾ
Ayya Yesayya
ಅಯ್ಯಾ ಯೇಸಯ್ಯಾ ನನ್ ಜೀವಧಾರೆ ನೀನಯ್ಯಾ (2)
1. ನನ್ನ ಶಿಲುಬೆಯನ್ನೇ ಹೊರುವೆನಯ್ಯಾ
ಕಲ್ಲಾಗಲಿ ಮುಳ್ಳಾಗಲಿ ನಾ ಸಗುವೆನಯ್ಯಾ
ನಿನ್ ಪ್ರೀತಿ ಇಲ್ಲದೆ ಜೀವಿಸೆನಯ್ಯ ನೀನಿಲ್ಲದೆ ಈ ಜೀವ ಇಲ್ಲಯ್ಯಾ
2. ನನ್ನ ಪ್ರಾರ್ಥನೆ ಕೇಳುವಾತನೆ ನನ್ ಕೂಗನ್ನೇ
ಆಲಿಸುವಾತನೆ
ನನ್ ದುಖಃವ ಸಹಿಸುವಾತನೆ ಕಣ್ಣೀರೆಲ್ಲಾ ಒರೆಸುವಾತನೆ
3. ಪರಲೋಕ ರಾಜ್ಯವನ್ನು ಪಡೆದು ನೀ ಬರುವಾಗ
ನನ್ನನ್ನು ಸೆರಿಸಿಕೊಳ್ಳಯ್ಯಾ
ಪಾಪಿ ಎಂದು ನನ್ನ ತಳ್ಳದೆ ನೀನು ಕರುಣಿಸಿ ಕಾಪಾಡಯ್ಯಾ
Ayya Yesayya Nan Jivadhare Ninayya (2)
1. Nanna Shilubeyanne Horuvenayya
Kallagali Muḷḷagali Na Saguvenayya
Nin Priti Illade Jivisenayya Ninillade E Jiva Illayya
2. Nanna Prarthane Keḷuvatane Nan Kuganne
Alisuvatane
Nan Dukhaḥva Sahisuvatane Kaṇṇirella Oresuvatane
3. Paraloka Rajyavannu Paḍedu Ni Baruvaga
Nannannu Serisikoḷḷayya
Papi Endu Nanna Taḷḷade Ninu Karuṇisi Kapaḍayya
Ellara Prithi – ಎಲ್ಲಾರ ಪ್ರೀತಿ
Ellara Prithi
ಎಲ್ಲಾರ ಪ್ರೀತಿ ತಣ್ಣಗಾಗದರೂ
ನೀ ನನ್ನ ಮೇಲೆ ಇಟ್ಟ ಪ್ರೀತಿ ತಣ್ಣಗಾಗಲಿಲ್ಲ (2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ (2)
1. ಶಿಲುಬೆಯಲ್ಲಿ ತೂಗಲ್ಪಟ್ಟೆ
ಹಿಂಸೆ ನೋವು ಸಹಿಸಿಕೊಂಡೆ
ವರ್ಣಿಸಲು ಪದಗಳೇ ಇಲ್ಲ
ನಿನ್ನ ಬಣ್ಣಿಸಲು ಮಾತೆ ಇಲ್ಲ (2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ(2)
2. ಚಾಟಿಯಿಂದ ಹೊಡೆಸಿ ಕೊಂಡೆ
ಭರ್ಚಿಯಿಂದ ತಿವಿಸಿಕೊಂಡೆ (2)
ಹೇಗೆ ನೀನು ಸಹಿಸಿಕೊಂಡೆಯ್ಯಾ
ಆನೋವು ಹೇಗೆ ನೀನು ತಾಳಿಕೊಂಡಯ್ಯಾ (2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ (2)
3. ಕೈಕಾಲುಗಳಿಗೆ ಮೊಳೆ ಹೊಡೆದರು ಪರಿಹಾಸ್ಯ
ಮಾಡುತ್ತಾ ಮುಖಕೆ ಉಗಿದರು (2)
ಹೇಗೆ ನೀನು ಮೌನವಾದಯ್ಯಾ
ಒಂದು ಮಾತನ್ನು ಹೇಳಲಿಲ್ಲಯ್ಯಾ (2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ (2)
Ellara Prithi Taṇṇagagadaru
Ni Nanna Mele Eṭṭa Prithi Taṇṇagagalilla (2)
Yesuve Rakṣhaka Ninna Mamakara
Nanage Bekayya Yesayya (2)
1. Shilubeyalli Tugalpaṭṭe
Himse Novu Sahisikoṇḍe
Varṇisalu Padagaḷe Illa
Ninna Baṇṇisalu Mate Illa (2)
Yesuve Rakṣhaka Ninna Mamakara
Nanage Bekayya Yesayya (2)
2. Chaṭiyinda Hoḍesi Koṇḍe
Bharciyinda Tivisikoṇḍe (2)
Hege Ninu Sahisikoṇḍeyya
Anovu Hege Ninu Taḷikoṇḍayya (2)
Yesuve Rakṣaka Ninna Mamakara
Nanage Bekayya Yesayya (2)
3. Kaikalugaḷige Moḷe Hoḍedaru Parihasya
Maḍutta Mukhake Ugidaru (2)
Hege Ninu Maunavadayya
Ondu Matannu Heḷalillayya (2)
Yesuve Rakṣaka Ninna Mamakara
Nanage Bekayya Yesayya (2)
Karunamaya Yesu – ಕರುನಮಯಾ ಯೇಸು
Karunamaya Yesu
ಕರುನಮಯಾ ಯೇಸು ದುಃಖಿಸಿದನು
ಕಲ್ವಾರಿ ಬೆಟ್ಟದ ಶಿಲುಬೆಯಲ್ಲಿ
ಲೋಕದ ಪಾಪವ ತೀರಿಸಲೆಂದು
ಪರಲೋಕ ದೇವರು ಬಲಿಯಾದನು
ಸಮಾಧಾನವ ನಮಗೆ ಕೊಡಲೆಂದು
ದಂಡನೆ ಎಲ್ಲಾವ ತಾನು ಹೊತ್ತನು
ನಮ್ಮಯ ಉಲ್ಲಂಘನೆಗಾಗಿ
ಗಾಯಹೊಂದಿ ಜಜ್ಜಲ್ಪಟ್ಟನು
ದಾರಿ ತಪ್ಪಿದ ಕುರಿಗಳು ನಾವು
ಒಳ್ಳೆಯ ಕುರುಬನು ಹುಡುಕಿ ಬಂದನು
ತಪ್ಪಿದ ಕುರಿಗಳನ್ನು ವಿಮೋಚಿಸಲು
ತನ್ನಯ ಜೀವವನ್ನು ಬಲಿಕೊಟ್ಟನು
ನಮ್ಮಯ ಕಣ್ಣೀರನ್ನು ಒರೆಸಲು
ದುಃಖವನ್ನೆಲ್ಲವಾ ತಾ ಹೊತ್ತನು
ನಮ್ಮಯ ಭಾರಗಳೆಲ್ಲವನ್ನು
ಶಿಲುಬೆಯಲ್ಲಿ ಆತ ತೀರಿಸಿದನು
Karunamaya Yesu Duḥkhisidanu
Kalvari Beṭṭada Shilubeyalli
Lokada Papava Tirisalendu
Paraloka Devaru Baliyadanu
Samadhanava Namage Koḍalendu
Daṇḍane Ellava Tanu Hottanu
Nam’maya Ullaṅghanegagi
Gayahondi Jajjalpaṭṭanu
Dari Tappida Kurigaḷu Navu
Oḷḷeya Kurubanu Huḍuki Bandanu
Tappida Kurigaḷannu Vimochisalu
Tannaya Jivavannu Balikoṭṭanu
Nam’maya Kaṇṇirannu Oresalu
Duḥkhavannellava Ta Hottanu
Nam’maya Bharagaḷellavannu
Shilubeyalli Ata Tirisidanu
Yesuve Nanna Usire – ಯೇಸುವೇ ನನ್ನ ಉಸಿರೇ
Yesuve Nanna Usire
ಯೇಸುವೇ ನನ್ನ ಉಸಿರೇ
ನನ್ನ ಉಸಿರಲಿ ನೀನು ಬೆರೆತೆ
ನನ್ನ ಉಸಿರೇ ನಿನ್ನ ಆರಾಧಿಸುವೆ
ಪ್ರೀತಿಯೇ ಪ್ರೀತಿಯೇ ಕಲ್ವಾರಿಯ ಪ್ರೀತಿಯೇ
1. ಘೋರ ಶಿಲುಬೆಯೂ ನನಗಾಗಿಯೇ
ಚೆಲ್ಲಿದ ರಕ್ತವು ನನಗಾಗಿಯೇ
2. ಕೊರೆಡೆಲಿ ಹೊಡೆದರು ನನಗಾಗಿಯೇ
ಮೂಳ್ ಮುಡಿ ಇಟ್ಟರು ನನಗಾಗಿಯೇ
3. ಮೊಳೆಯ ಜಡಿದರು ನನಗಾಗಿಯೇ
ಈಟಿಲಿ ತಿವಿದರು ನನಗಾಗಿಯೇ
Yesuve Nanna Usire
Nanna Usirali Ninu Berete
Nanna Usire Ninna Aradhisuve
Pritiye Pritiye Kalvariya Pritiye
1. Ghora Shilubeyu Nanagagiye
Cellida Rakthavu Nanagagiye
2. Koreḍeli Hoḍedaru Nanagagiye
Muḷ Muḍi Iṭṭaru Nanagagiye
3. Moḷeya Jaḍidaru Nanagagiye
Iṭili Tividaru Nanagagiye