Ashrayavu Nine Yesayya Nan – ಆಶ್ರಯವು ನೀನೇ ಯೆಸಯ್ಯಾ ನನ್

Ashrayavu Nine Yesayya Nan
ಆಶ್ರಯವು ನೀನೇ ಯೆಸಯ್ಯಾ ನನ್
ಆಧಾರವು ನೀನೇ ಯೆಸಯ್ಯಾ
ಆರಾಧನೆ ಆರಾಧನೆ ಆರಾಧನೆ

1. ನಿನ್ನಿಂದಾಗದ ಕಾರ್ಯವು ಒಂದೂ ಇಲ್ಲ
ನಿನ್ನಿಂದೆಲ್ಲವೂ ಸಾಧ್ಯವಯ್ಯ
ಇದುವರೆಗೂ ನನ್ನ ನಡೆಸಿದ
ಎಬಿನೇಜರ್ ನೀನೆನಯ್ಯಾ – ಆರಾಧನೆ

2. ಕಷ್ಟದ ದಿನದ ನನ್ನಯ ಜೊತೆಗಾರನೇ
ನನ್ನ ಕಣ್ಣೀರಿನ ಸಮಯದಲ್ಲೂ
ನನ್ನ ಕಾಣುವ ನನ್ನ ಒಡೆಯನೇ
ಎಲ್ ರೋಹಿ ನೀನೆನಯ್ಯಾ – ಆರಾಧನೆ

3. ನಿನ್ನ ಪ್ರೀತಿಯೇ ನನಗೆ ಸಾಕು ಅಯ್ಯ
ನಿನ್ನ ನೆರಳಲ್ಲೇ ಬದುಕುವೆನು
ನನ್ನ ನಡೆಸುವ ನನ್ನ ಕುರುಬನೇ
ಯೆಹೋವ ರೂವಾ ನೀನೇ – ಆರಾಧನೆ

Ashrayavu Nine Yesayya Nan
Adharavu Nine Yesayya
Aradhane Aradhane Aradhane

1. Ninnindagada Karyavu Ondu Illa
Ninnindellavu Sadhyavayya
Iduvaregu Nanna Naḍesida
Ebinejar Ninenayya – Aradhane

2. Kaṣhṭada Dinada Nannaya Jotegarane
Nanna Kaṇṇirina Samayadallu
Nanna Kaṇuva Nanna Oḍeyane
El Rohi Ninenayya – Aradhane

3. Ninna Pritiye Nanage Saku Ayya
Ninna Neraḷalle Badukuvenu
Nanna Naḍesuva Nanna Kurubane
Yehova Ruva Nine – Aradhane

5 thoughts on “Ashrayavu Nine Yesayya Nan – ಆಶ್ರಯವು ನೀನೇ ಯೆಸಯ್ಯಾ ನನ್

Leave a Reply

Your email address will not be published. Required fields are marked *